Similar User
@GirishMakar
@Rakeshhadapad2
@NamoSiddesh
@NagarajTalawa20
@mallunvl
@paranna88
@Guruhir72019461
@smA1jYEjzAkzsOc
@vpreddy88
@RajanikanthHP1
@Sunilramki
@LokeshH65980497
@chiranth1234
@SidduPPatil7
@JawaiShivaraj
ಪ್ರಶಸ್ತಿಗಳು ಒತ್ತಾಯದಿಂದ, ರಾಜಕೀಯ ಪ್ರಭಾವದಿಂದ ಪಡೆಯುವುದಲ್ಲ,ಈ ಸಾರಿಯ ಪದ್ಮ ಪ್ರಶಸ್ತಿಗಳು ಗುರುತಿಸಿ ನೀಡಿದಂತಹವು,ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು.
ಮಂದಿರ ಕಟ್ಟಿದೋರೆ ಮಂದಿರ ಕೆಡವುತಿದ್ದಾರೆ.ಅಂದು ಕಟ್ಟಲು ಹೋರಾಟ ಇಂದು ಕೆಡವಲು ಓರಾಟ.
ಕೊರೋನಾ ನಾಶವಾಗುವುದೇ ಇಲ್ಲ..ಇದಕ್ಕಾಗಿ ಎಷ್ಟು ದಿನ ಶಾಲೆಗಳನ್ನು ಮುಚ್ಚುವಿರಿ.ಮಕ್ಕಳ ಬಾಲ್ಯ ಹಾಳುಮಾಡುವಿರಿ.ಭವಿಷ್ಯತ್ತಿನ ಪ್ರಜೆಗಳನ್ನು ಹಾಳುಮಾಡುವುದು ಹೀಗೇನಾ!
ಯಾವ ಧರ್ಮವೇ ಆಗಲಿ ಕ್ಷಮಿಸದೆ ಮೂಲಭೂತವಾದವನ್ನು ಹತ್ತಿಕ್ಕದೆ ಹೋದರೆ ಭಾರತಕ್ಕೂ ಅಪಾಯವಿದ್ದದ್ದೆ.
ದೇಶವಾಸಿ ಎಂದರೆ ಭಾರತ ದೇಶದೊಳಗೆ ಇದ್ದು ಜೀವನಮಾಡುವವ , ಐಟಿ,ಬಿಟಿ ಕಂಪನಿಗಳು ಜ್ಞಾನಿಗಳಿಗಷ್ಟೇ ಕೆಲಸನೀಡಿ ಲಕ್ಷಾಂತರ ಸಂಬಳ ನೀಡಿದರು ಡಾಲರ್ ಪೌಂಡ್ ಗೋಸ್ಕರ ತಮ್ಮ ಜ್ಞಾನ ಬುದ್ದಿವಂತಿಕೆಯನ್ನು ಪರದೇಶಕ್ಕೆ ಧಾರೆಯರುವವನನ್ನು ದೇಶವಾಸಿ ಎನ್ನಲಾಗದು.ಅಲ್ಲೆಲ್ಲೋ ಕುಳಿತು ಸಾಮಾಜಿಕ ಮಾಧ್ಯಮದಲಿ ಹೇಳಿಕೆ ನೀಡುವವರೇ ಹೆಚ್ಚಾಗಿದ್ದಾರೆ ನಮ್ಮಲ್ಲಿ.
ಹಿಂದೂ ಹೋರಾಟ;ಬ್ರಾಹ್ಮಣ,ಶೂದ್ರ ಹೋರಾಟವಾಗಿರುವುದೇ ವಿಪರ್ಯಾಸ. ಇದ ಬಿಟ್ಟು ಮಾನವತಾ ಹೋರಾಟ ಮಾಡಿ, ಬೆಂಬಲವಿದೆ.
ವಿದ್ಯೆ , ಜ್ಞಾನವನ್ನು ಬಕೇಟ್ ಹಿಡಿಯಲು ಬಳಸುವವನೇ ಚೇಲಾ,ಎಂಜಲು.ಇಂತಹ ಎಂಜಲುಗಳು ದಯವಿಟ್ಟು ನನ್ನ ಫಾಲೋ ಮಾಡಬೇಡಿ.ನನ್ನಿಂದ ನಿಮಗೆ ಬಕೇಟ್ ಇರಲಿ ಪ್ಲಾಸ್ಟಿಕ್ ಚೆಂಬು ಸಿಗದು. ಹಿಟ್ಟಿಲ್ಲದ ಜೀವ ಬಿಡುವವ ನಾನು.ಯಾವನನ್ನೋ ಹೊಗಳಿ ನನ್ನಲಿರುವ ಜ್ಞಾನಕ್ಕೆ ಅಪಮಾನ ಮಾಡಲಾರೆ.ಢ
ಬೀದಿ ನಾಯಿಗಳಿಗೆ ಆಹಾರ , ಬಿಡಾಡಿ ದನಗಳಿಗೆ ಹುಲ್ಲು ನೀಡಿದ್ದೇವೆ ಎಂದ ಸುಳ್ಳುವರದಿ ನೀಡಿರುವ ಬಿಬಿಎಂಪಿ ಅಧಿಕಾರಿವರ್ಗ ಸುಮ್ಮನೆ ಸಾಯಲ್ಲ, ಅದೇ ಬೀದಿನಾಯಿಗಳಂತೆ ರೋಡಿನಲ್ಲೋ ಬೇವರ್ಸಿ ಹೆಣವಾಗಿಯೋ ಹುಳು ಬಿದ್ದು ಸಾಯುವರು.ದೊಡ್ಡ ಮನುಷ್ಯರು ಇವರೆಲ್ಲ ಇವರ ಜನ್ಮಕೆ ಹಂದಿ, ನಾಯಿ ಕಸ ಮೆತ್ತಬೇಕು.
ಅತಿಯಾದ ಅಭಿವ್ಯಕ್ತಿ ಸ್ವಾತಂತ್ರ್ಯ ಇಂದಿನ ಸ್ಥಿತಿಗೆ ಕಾರಣ.ಮೂಲಭೂತ ಹಕ್ಕು ಮೂಲಭೂತವಾದಿಗಳ ಪಾಲಾಗಬಾರದು.ಅವ ಹಿಂದುವಿರಲಿ,ಮುಸ್ಲಿಂನಿರಲಿ ,ಕ್ರೈಸ್ತ ನಿರಲಿ, ಅಥವ ಆ ಧರ್ಮಗಳ ಪಾಲಕರಾಗಿರಲಿ ಸ್ವಾತಂತ್ರ್ಯ ಹರಣವಾಗಬಾರದು,ಹಾಗೂ ವ್ಯಕ್ತಿ ಪೂಜೆ ಸಲ್ಲದು,ಅಭಿಪ್ರಾಯ ಒಪ್ಪಿಗೆ ಇಲ್ಲದಿರಲು ಸುಮ್ಮನಿದ್ದರಾಯಿತು,ಅಷ್ಟೇ.
ನಟ ಚೇತನ್ ಸಾಮಾಜಿಕ ಹೋರಾಟವನ್ನು ಪ್ರತಿಯೊಬ್ಬರೂ ಬೆಂಬಲಿಸೋಣ.ಚೇತನ್ ಅವರದು ನಿಸ್ವಾರ್ಥ ಸೇವೆ.ಎ ಸಿ ರೂಮಿನಲ್ಲಿ ಇರಬೇಕಾದ ಮನುಷ್ಯ ಮಾನವತೆಗಾಗಿ ಹೋರಾಡುತಿದ್ದಾನೆ.ಆತ ಯಾವ ಧರ್ಮ,ಜಾತಿಯ ಹೋರಾಟ ಮಾಡುತಿಲ್ಲ. ಜ್ಞಾನಿಯಾದವ ಸ್ವಾರ್ಥಿಯಾಗಬಾರದು ಎಂಬುದಕ್ಕೆ ಈತ ಉದಾಹರಣೆ.
ಹೊತ್ತು ತೀರುವ ಮುನ್ನವೇ ಹೊತ್ತು ಮುಳುಗಿತಲ್ಲೋ ವಿಜಯ ನಿನ ಸಂಚಾರಕೆ ಯಮನೆಕೆ ಪಾಶವೆಸೆದ? ರಂಗಭೂಮಿಯಲಿ ಬೆಳೆದು ರಂಗಿನ ಲೋಕದಿ ರಾರಾಜಿಸುವ ಹೊತ್ತಿನಲಿ ಹೊತ್ತು ಹೋದನಲ್ಲೋ ಯಮ ಅವನೇನು ದೇವನೇ,ಭೂತನೆ ಯಮಗೆ ದಿಕ್ಕಾರವ ಹೇಳಿ ನಿನಿಲದ ನೋವಲಿ ನನ ಶ್ರದ್ಧಾಂಜಲಿ ನಿನಗೆ ನೀನೆಂದು ರಂಗಭೂಮಿಗೆ ಮೆರಗೆ.
United States Trends
- 1. $DUCK 7.525 posts
- 2. Iran 260 B posts
- 3. Wray 127 B posts
- 4. Bill Belichick 22,7 B posts
- 5. #4YearsOfEvermore 7.179 posts
- 6. West Point 63,6 B posts
- 7. Ferran 44,8 B posts
- 8. #instagramdown 52,9 B posts
- 9. Man City 26,5 B posts
- 10. New Jersey 130 B posts
- 11. Crochet 26,1 B posts
- 12. Teel 7.135 posts
- 13. Dortmund 71,7 B posts
- 14. Pentagon 47,2 B posts
- 15. Weah 3.086 posts
- 16. Sinema 16 B posts
- 17. Vatican 9.912 posts
- 18. White Sox 11,7 B posts
- 19. Barca 78,2 B posts
- 20. Montana 19,4 B posts
Who to follow
-
Girish King Makar
@GirishMakar -
Rakesh hadapad ರಾಕೇಶ. ಸಂ. ಹಡಪದ
@Rakeshhadapad2 -
ಸಿದ್ದೇಶ್ ಜಿ ಎಸ್ (ಮೋದಿ ಪರಿವಾರ)
@NamoSiddesh -
Nagaraj Talawar
@NagarajTalawa20 -
Mallikarjunaiah
@mallunvl -
ಪರಣ್ಣ ಪತ್ತಾರ್
@paranna88 -
@Guruhiremath
@Guruhir72019461 -
ಎಂ. ಎಸ್. ರಘುನಾಥ್ ಮಧುಗಿರಿ
@smA1jYEjzAkzsOc -
V P Reddy Raichur ವಿ.ಪಿ.ರೆಡ್ಡಿ.ರಾಯಚೂರು (Modi Ka Pa
@vpreddy88 -
Rajanikanth H P
@RajanikanthHP1 -
ಸುನಿಲ್ Ram
@Sunilramki -
Lokesh H R
@LokeshH65980497 -
Sreedhar Sree
@chiranth1234 -
Siddu P Patil
@SidduPPatil7 -
Shivaraj s Jawai. I stand with modi ji
@JawaiShivaraj
Something went wrong.
Something went wrong.