@Shabeermng Profile picture

Shabeer ahamed

@Shabeermng

Joined February 2016
Similar User
Irshad Venur ಇರ್ಷಾದ್ ವೇಣೂರು photo

@muhammadirshad6

Taher Hussain photo

@taher_wpikar

islamkannada photo

@islamkannada

sulaiman kallarpe photo

@sulaimankallar7

Kidiyoor Nihal Saheb photo

@itsnihal

Munawwar photo

@Munawwa44167414

A.J Sajid photo

@SajidCEO

Mohammad Naseer photo

@naseeer_md

ateeque ur rahman photo

@ateeque4rahman

Shabeer ahamed Reposted

अपडेट: प्रेम विवाह के बाद परिवार वालों द्वारा अपहरण किया गया।

ये कितना ख़ौफ़नाक है। राजस्थान में एक महिला को ऑटो से घसीट कर किडनैप करके ले गए। @BhajanlalBjp जी ऐसे दरिंदों का एनकाउंटर करिए।



Shabeer ahamed Reposted

ಮಹಾರಾಷ್ಟ್ರದಲ್ಲಿ ಮರು ಚುನಾವಣೆಗೆ ಆಗ್ರಹಿಸಿದ ಸಂಜಯ್ ರಾವತ್ ► ಮತ ಪತ್ರಗಳನ್ನು ಬಳಸಿ ಮತ್ತೆ ಮತದಾನ ನಡೆಸಬೇಕು ಎಂದ ಶಿವಸೇನೆ ನಾಯಕ #ShivSena varthabharati.in/National/sanja…


Shabeer ahamed Reposted

ಕೊಪ್ಪಳ: ದಲಿತರ ಕೇರಿಗೆ ನುಗ್ಗಿ ಮನೆಗಳಿಗೆ ಬೆಂಕಿ ಹಚ್ಚಿದ್ದ ಸವರ್ಣೀಯರು | Koppal - Marakumbi - Dalit 98 ಆರೋಪಿಗಳಿಗೆ ಏಕಕಾಲಕ್ಕೆ ಜೀವಾವಧಿ ಶಿಕ್ಷೆ ! ► ಏನಿದು ಮರುಕುಂಬಿ ಪ್ರಕರಣ ? 10 ವರ್ಷಗಳ ಬಳಿಕ ತೀರ್ಪು ! ವೀಕ್ಷಿಸಿ 👉 youtu.be/0MtlxioneXs

Tweet Image 1

Shabeer ahamed Reposted

ದ್ವೇಷ ಹರಡಿದ ಆರೋಪ ; ‘ಆಲ್ಟ್ ನ್ಯೂಸ್’ನ ಮುಹಮ್ಮದ್ ಝುಬೈರ್ ವಿರುದ್ಧ ಎಫ್‌ಐಆರ್ ದಾಖಲು Read More here: varthabharati.in/National/muham… #altnews #MohammadZubair #FIR

Tweet Image 1

Shabeer ahamed Reposted

ಇಸ್ರೇಲ್ ನ ಸತತ ಆಕ್ರಮಣದಿಂದ ಗಾಝಾದಲ್ಲಿ ಆಗಿರುವ ಹಾನಿಯ ಪ್ರಮಾಣ ಎಷ್ಟು ? | Israel - Gaza ► ಅಮೇರಿಕಾದ ಆ 99 ವೈದ್ಯರು ಗಾಝಾದಲ್ಲಿ ಕಂಡಿದ್ದೇನು ? ► ಹೇಗೆ ಗಾಝಾವನ್ನು ಸರ್ವನಾಶ ಮಾಡಿದೆ ಇಸ್ರೇಲ್ ? ►► ವಾರ್ತಾಭಾರತಿ ಅವಲೋಕನ ವೀಕ್ಷಿಸಿ 👉 youtu.be/e8WawZtI7n0

Tweet Image 1

Shabeer ahamed Reposted

ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಗೆ ಆರೆಸ್ಸೆಸ್‌ ಹಿನ್ನಲೆಯ ಗುರುರಾಜ ಕರಜಗಿ ಅಧ್ಯಕ್ಷತೆ ► "ಮನುವಾದದ ಪ್ರತಿಪಾದಕರ ನೇಮಕ ಒಪ್ಪಲಾಗದು" : ರಾಜ್ಯ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ► ಸಮಿತಿಯಿಂದ ಗುರುರಾಜ ಕರಜಗಿ ಕೈಬಿಡಲು ಆಗ್ರಹ Read More here: varthabharati.in/state/kalyan-k…

Tweet Image 1

Shabeer ahamed Reposted

ಮನೆಯ ಸಮೀಪದಲ್ಲೇ ನೆರವೇರಿದ ಅರ್ಜುನ್ ಅಂತ್ಯ ಸಂಸ್ಕಾರ | Kerala lorry driver Arjun | Karnataka landslide ► ಅರ್ಜುನ್ ಮಗನ ಕಣ್ಣೀರಿಗೆ ದುಃಖತಪ್ತರಾದ ಜನ ► ಶಾಸಕ ಸತೀಶ್ ಸೈಲ್, ಎಕೆಎಂ ಅಶ್ರಫ್ ಸಮ್ಮುಖದಲ್ಲಿ ಮೃತದೇಹ ಹಸ್ತಾಂತರ ವೀಕ್ಷಿಸಿ 👉 youtu.be/VbFWLHE2ONQ

Tweet Image 1

Shabeer ahamed Reposted

ಅಶ್ರಫ್ ಹೆಸರು ಕೇಳಿದ ಕೂಡಲೇ ಹಂತಕ ಎಂದು ಫರ್ಮಾನು ! | Mahalakshmi murder case | Mukti Ranjan ► ಮಾಧ್ಯಮ ಧರ್ಮವನ್ನು ಪೀಸ್ ಪೀಸ್ ಮಾಡಿದ ಚಾನಲ್ ಗಳು, ವೆಬ್ ಸೈಟ್ ಗಳು ! youtu.be/4AQDiGNChqU #varthabharati #MuktiRanjanRoy #Mahalakshmi #bengaluru #godimedia #media #MuktiRanjan


Shabeer ahamed Reposted

ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತ್ಯು ಪ್ರಕರಣ: ಕಾಸ್ಮೆಟಿಕ್ ಸರ್ಜರಿ ಕ್ಲಿನಿಕ್‌ಗೆ ಬೀಗ ಜಡಿದ ಆರೋಗ್ಯ ಇಲಾಖೆ ► ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ತಜ್ಞರ ಸಮಿತಿ ನೇಮಕ Read More here: varthabharati.in/DakshinaKannad… #mangaluru #cosmeticsurgery

Tweet Image 1

Shabeer ahamed Reposted

ಶಿರೂರು : ನಾಪತ್ತೆಯಾಗಿದ್ದ ಲಾರಿ ಹಾಗೂ ಚಾಲಕ ಅರ್ಜುನ್ ಮೃತದೇಹ ಪತ್ತೆ | Shirur landslide | Arjun ► ಕಳೆದ ಆರು ದಿನಗಳಿಂದ ನಡೆಯುತ್ತಿರುವ ಶೋಧ ಕಾರ್ಯಾಚರಣೆ ► ಭೂಕುಸಿತಕ್ಕೆ ಸಿಲುಕಿ ಸಂಪೂರ್ಣ ನುಜ್ಜುಗುಜ್ಜಾಗಿರುವ ಲಾರಿ ► ಅಂಕೋಲಾ : ಶಿರೂರು ಭೀಕರ ಭೂಕುಸಿತ ಪ್ರಕರಣ #shirurlandslide #ankolalandslide #arjun #kerala


Shabeer ahamed Reposted

ಪಿಂಚಣಿ ಸಂಗ್ರಹಿಸಲು 2 ಕಿಮೀ ತೆವಳುತ್ತಾ ಹೋದ 80 ವರ್ಷದ ವೃದ್ಧೆ | Odisha #varthabharati #odisha


Shabeer ahamed Reposted

"ಸಾಂವಿಧಾನಿಕ ಹುದ್ದೆಯಲ್ಲಿದ್ದು ಈ ರೀತಿ ಹೇಳಿಕೆ ಕೊಟ್ಟಿದ್ದು ತಪ್ಪು" | GoriPalya | Bengaluru #GoriPalya #karnataka


Shabeer ahamed Reposted

"ಬುರುಡೆ ಹೊಡೆದು ಹಾಕಿ ರಸ್ತೆಗೆ ರಕ್ತ ಚೆಲ್ಬೇಕು" ಎಂದ ಪಬ್ಲಿಕ್ ಟಿವಿ ಸಂಪಾದಕ | Public TV | HR Ranganath ► ಪ್ರೈಮ್ ಟೈಮ್ ನಲ್ಲೇ ಕೊಲೆಗೆ ಕರೆ ಕೊಡುವ ಪಬ್ಲಿಕ್ ಟಿವಿ ರಂಗನಾಥ್ ► ಪತ್ರಕರ್ತನ ಕೆಲಸ ಕೊಲೆ ಮಾಡಿ ಅಂತ ಫರ್ಮಾನು ಹೊರಡಿಸೋದಾ ? youtu.be/yPw2c_4RLcE #publictv #hrranganath #TirupatiLaddu


Shabeer ahamed Reposted

VIDEO | ಈದ್, ಮೊಹರಂ ಸಂದರ್ಭದಲ್ಲಿ 2 ಗ್ಯಾಸ್ ಸಿಲಿಂಡರ್ ಗಳು ಉಚಿತವಾಗಿ ನೀಡಲಾಗುವುದು: ಜಮ್ಮು-ಕಾಶ್ಮೀರದಲ್ಲಿ ಅಮಿತ್ ಶಾ ಘೋಷಣೆ Read More here: varthabharati.in/National/amit-… #AmitShah #JammuAndKashmir

Tweet Image 1

Shabeer ahamed Reposted

ಈದ್, ಮೊಹರಂ ಸಂದರ್ಭದಲ್ಲಿ 2 ಗ್ಯಾಸ್ ಸಿಲಿಂಡರ್ ಗಳು ಉಚಿತವಾಗಿ ನೀಡ್ತೇವೆ | Amit Shah ► ಜಮ್ಮು-ಕಾಶ್ಮೀರದಲ್ಲಿ ಗೃಹಸಚಿವ ಅಮಿತ್ ಶಾ ಘೋಷಣೆ @AmitShah #Election2024 #JammuKashmirElections


Shabeer ahamed Reposted

►► BREAKING NEWS ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ʼಪಾಕಿಸ್ತಾನʼ ಹೇಳಿಕೆ: ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೊತ್ತಿಕೊಂಡ ಸುಪ್ರೀಂಕೋರ್ಟ್ Click 👉 varthabharati.in/National/supre…#SupremeCourt #KarnatakaHighCourt

Tweet Image 1

Shabeer ahamed Reposted

ಪುಣೆ: ದಿಢೀರ್ ಬಾಯ್ತೆರೆದ ರಸ್ತೆ, ಮುಳುಗಿದ ನೀರಿನ ಟ್ಯಾಂಕರ್ ! Pune


Shabeer ahamed Reposted

ಕೊಪ್ಪಳದಲ್ಲಿ 2011ರಿಂದ 2020ರ ವರೆಗೆ 431 ಪ್ರಕರಣಗಳು | Koppala | Dalit ► ತಿರುಗಿ ಬಿದ್ದರೆ ಕೆಲಸ ಹೋಗುವ, ಜೀವ ಭಯದಲ್ಲಿ ಬದುಕುತ್ತಿರುವ ದಲಿತರು ► ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆಗೆ ಕೊನೆ ಎಂದು ? youtu.be/Uvm3GtF9l40 #varthabharati #koppal #dalit #koppala


Shabeer ahamed Reposted

"ಮುನಿರತ್ನ ಶಾಸಕರಾಗಿ ಮುಂದುವರೆದರೆ ಮಹಿಳೆಯರಿಗೆ ಸುರಕ್ಷತೆಯಿಲ್ಲ.." ► "ಇಂತಹವರು ನಮ್ಮ ಶಾಸಕರು ಎನ್ನಲು ಅಸಹ್ಯ ಆಗುತ್ತಿದೆ" ► ದಲಿತ, ಮಹಿಳೆಯರ ಬಗ್ಗೆ ಶಾಸಕ ಮುನಿರತ್ನ ಅವಾಚ್ಯ ಪದಗಳಿಂದ ನಿಂದನೆ: ರಾಜರಾಜೇಶ್ವರಿ ಕ್ಷೇತ್ರದ ಜನರ ಆಕ್ರೋಶ ವೀಕ್ಷಿಸಿ 👉 youtu.be/GLRyK8lD2jM


Shabeer ahamed Reposted

ಬಾಗಲಕೋಟೆ | ದೇಗುಲ ಪ್ರವೇಶಿಸಿದ್ದಕ್ಕೆ ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಸವರ್ಣೀಯರಿಂದ ಹಲ್ಲೆ : 21 ಮಂದಿ ಬಂಧನ Click 👉 varthabharati.in/bagalkot/bagal… #Bagalkote

Tweet Image 1

Loading...

Something went wrong.


Something went wrong.