Similar User
@AkbarSDPI
@hamzairfanb
@RazikPerady
@FaaKkj
@JunaidPdk
@SahalNeersal
#Mangalore ಮಸೀದಿಯ ರಸ್ತೆ ಬದಿಯಲ್ಲಿ ಕೆಲವರು ನಮಾಜ್ ನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂಬ ಕಾರಣ ನೀಡಿ @compolmlr ವ್ಯಾಪ್ತಿಯ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ. ಸುಳ್ಳು ಹಬ್ಬಿಸುವ ಮಾಧ್ಯಮಗಳಿಗೆ ಸರ್ಕಾರ ಮಣಿಯೋದು ಎಷ್ಟು ಸರಿ.? ರಾಜ್ಯ ಸರ್ಕಾರ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುದನ್ನು ನಿಲ್ಲಿಸಬೇಕು.
Example of Partiality Politics
ಈ ದೇಶ ಯಾರಪ್ಪನ ಸ್ವತ್ತೂ ಅಲ್ಲ ರಾಮನಿಗಿದ್ದಷ್ಟೇ ಹಕ್ಕು ಈ ದೇಶದಲ್ಲಿ ರಹೀಮನಿಗೂ ಇದೆ. ಯಾಕೆಂದರೆ ರಹೀಮನ ಪೂರ್ವಜರು ಈ ದೇಶಕ್ಕಾಗಿ ಶಹೀದಾದರೇ ಹೊರತು ಗುಲಾಮಬಿಕ್ಷೆಗಾಗಿ ಬ್ರಿಟಿಷರ ಬೂಟು ನೆಕ್ಕಿದವರಲ್ಲ. ಬಾಬರಿ ಖಂಡಿತ ಈ ನೆಲದಲ್ಲಿ ತಲೆಎತ್ತಿ ನಿಲ್ಲಲಿದೆ. #StriveTillBabriMasjidRebuilt
@DCDK9ಗೆ ಮತ್ತು ಮಹಿಳಾ SI ಗೆ ಈ ರೀತಿ ಬೆದರಿಕೆ ಹಾಕುತ್ತಿರುವಾಗ ಯಾಕಾಗಿ @DgpKarnataka ಸುಮ್ಮನಾಗಿದೆ. ಅಮಾಯಕರ ಮೇಲೆ ತರಾತುರಿಯಲ್ಲಿ ಕೈಗೊಳ್ಳುವ ಕಠಿಣ ಕ್ರಮ ನೈಜ ಆರೋಪಿಗಳಿಗೇಕೆ ಬಳಕೆ ಇಲ್ಲ. ನಾಚಿಕೆಯಾಗಬೇಕು. @AsianetNewsSN @tv9kannada @publictvnews ಯಾರಿಗೆ ಮಾರ್ಕೊಂಡಿದ್ದೀರಿ. BREAKING NEWS ಗಳ ಹರಟೆ ಕಾಣುತ್ತಿಲ್ಲ.
DCಯ ಕಾಲರ್ ಪಟ್ಟಿ ಹಿಡಿಯುತ್ತೇವೆ ಎಂಬ ಬೆದರಿಕೆ ಬೆನ್ನಲ್ಲೇ, ಪೂಂಜಾಲಕಟ್ಟೆ ಠಾಣೆಯ SI ಯ ಕೈಕಾಲು ಮುರಿಯುತ್ತೇವೆ ಎಂದು ಸಂಘಿಗಳು ಬೆದರಿಕೆ ಹಾಕುತ್ತಿದ್ದಾರೆ. Mr.@spdkpolice ತೋರಿಕೆಗಾಗಿ ಕೇಸು ಹಾಕಿದರೆ ಸಾಲದು,ಬಂಧಿಸಿ ಜೈಲಿಗಟ್ಟಿ. ಅಲ್ಪಸಂಖ್ಯಾತರಿಗೆ ಬೆದರಿಕೆ ಹಾಕಿದಾಗ ಕಠಿಣಕ್ರಮಕೈಗೊಳ್ಳದೆ ನೀವೇ ಸಾಕಿದಾ ಗಿಣಿ ಹದ್ದಾಗಿ ಬರುತ್ತಿದೆ.
ಬೆಳ್ತಂಗಡಿಯ ಕಳಿಯ ಗ್ರಾಮದ ಅಮಾಯಕ ಆಟೋಚಾಲಕ ಹೈದರ್ ಮತ್ತು ಆತನ ಅಣ್ಣ ರಫೀಕ್ ರಿಗೆ ಮಾರಕ ಆಯುಧಗಳಿಂದ ಅಶುತೋಷ್ ಎಂಬವನ ಗೂಂಡಾತಂಡ ದಾಳಿ ನಡೆಸಿದ್ದು ಖಂಡನೀಯ. ಬಂಧಿಸಿದ ಆರೋಪಿಗಳ ಮೇಲೆ ಕಠಿಣ ಸೆಕ್ಷನ್ ಹಾಕಿ ಶಿಕ್ಷೆಗೊಳಪಡಿಸಿ. @spdkpoliceಜಿಲ್ಲೆಯಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಯುತ್ತಿದ್ದು ಕೂಡಲೇ ಕಡಿವಾಣ ಹಾಕಬೇಕು.
He/She who listens to the Fajr Adhan (Call for Prayer in the morning) regularly, NEVER suffers from Mental Stress, trust me! It flushes all your stresses out and makes you feel freshened up & peaceful. #AzaanEkBehtareenAwaaz #अज़ान_एक_बेहतरीन_आवाज़
Diljit Dosanjh has said that Azan’s voice is beautiful Although, I do not understand anything, because I am not so wise, but it is very comforting to listen to what is heard during Azan.” #AzaanEkBehtareenAwaaz #अज़ान_एक_बेहतरीन_आवाज़
ಬೆಳ್ತಂಗಡಿಯಲ್ಲಿ ಒಬ್ಬ ವಿದ್ಯಾರ್ಥಿ ಶಿಕ್ಷಣಕ್ಕಾಗಿ ಪ್ರತಿಭಟಿಸುತ್ತಿದ್ದಾನೆ. ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡ ಕಾರಣಕ್ಕೆ ಕಾಲೇಜಿನಿಂದ ಡಿಬಾರ್ ಅಂತೆ! ವಿದ್ಯಾರ್ಥಿ ಸಂಘಟನೆಗಳಲ್ಲಿ ವಿದ್ಯಾರ್ಥಿಗಳಿಗಲ್ಲದೆ ಇನ್ನಿತರರಿಗೆ ಗುರುತಿಸಿಕೊಳ್ಳಲು ಆಗುತ್ತಾ? @EduMinOfIndia @CampusFrontKar @NSUIKarnataka @DCDK9 @tv9kannada
youtu.be/iSylHCNo-20 ನ್ಯಾಯಕ್ಕಾಗಿ ಬಿಸಿಲಲ್ಲಿ ಕೂತು ಪ್ರತಿಭಟಿಸುವ ವಿದ್ಯಾರ್ಥಿಗೆ ಕಾಲೇಜಿನ ಗೇಟಿನ ಬೀಗ ತೆರೆಯಬಹುದೇ? ಎಲ್ಲಾ ವಿದ್ಯಾರ್ಥಿ ಸಂಘಟನೆಗಳು ಧ್ವನಿ ಎತ್ತಬೇಕಾದ ಪ್ರಕರಣ. ಯಾಕಂದರೆ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘಟನೆಗಳಲ್ಲಿ ಗುರುತಿಸಿಕೊಳ್ಳಬಾರದು ಎಂಬ ಕಾಲೇಜಿನ ನಿಯಮ ಯಾವ ನ್ಯಾಯ.
ಅತೀಕ್ ರನ್ನು ಬಂಧಿಸಿ ಅನ್ಯಾಯವೆಸಗಿದ್ದೀರಿ. ನಂತರ ದೌರ್ಜನ್ಯದಿಂದ ಅನಾರೋಗ್ಯಕ್ಕೊಳಪಡಿಸಿದಿರಿ. ಚಿಕಿತ್ಸೆಯೂ ನೀಡದೆ ಚಿತ್ರಹಿಂಸೆ ನೀಡಿದಿರಿ. ಕೋರ್ಟ್ ಆದೇಶವನ್ನೂ ಲೆಕ್ಕಿಸದೆ ಸಂವಿಧಾನಕ್ಕೆ ದ್ರೋಹ ಬಗೆದಿರಿ. ಮಾನವೀಯತೆಯಿಲ್ಲದ ನೀವೆಲ್ಲರೂ ಸರ್ವ ನಾಶವಾಗುವಿರಿ. ಅತೀಕ್..! ನೀವು ವಿಜಯಿಯಾಗುವಿರಿ #GiveMoneyforSurgery #SaveAtikurlife
ವಾರೆ ವ್ಹಾ..! ಎಂಥಹಾ ಸಮರ್ಥನೆ ಎಲ್ಲರೂ ಕೂಡಾ ಆ್ಯಕ್ಷನ್ ಗೆ ರಿಯಾಕ್ಷನ್ ಮಾಡುವುದಾದರೆ ಕಾನೂನು ಯಾರಿಗೆ ಮಾರಾಯ್ರೇ? ನಿಮ್ಮಂತಹ ಬೊಂಡಾ ಸಗಣಿಗಳಿಂದಲೇ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇದೆ. ತಿಳಿದಿರಲಿ ಪ್ರತಿರೋಧ ಅದು ನಮ್ಮ ರಕ್ತದಲ್ಲೇ ಇದೆ. #CMSupportsMoralPolicing #ResignKarnatakaCM
ತನ್ನ ಪ್ರಾಮಾಣಿಕತೆಯಿಂದ ನ್ಯಾಯಕ್ಕಾಗಿ ಹೊರಟವರನ್ನು ಬಂಧಿಸಿ ಅಪರಾಧಿಯನ್ನಾಗಿಸಿ ಇಂದಿಗೆ ಒಂದು ವರ್ಷವಾಯ್ತು. ನ್ಯಾಯದ ಮುಂಬಾಗಿಲಿನಲ್ಲಿ ನಾವೆಲ್ಲಾ ಕಾಯುತ್ತಿದ್ದೇವೆ #OneYearofHathrasConspiracy
ದಲಿತ ಸಂತ್ರಸ್ತೆಯ ನ್ಯಾಯಕ್ಕಾಗಿ ಧ್ವನಿ ಎತ್ತಿದ ಒಂದೇ ಕಾರಣಕ್ಕಾಗಿ ಅತೀಕುರ್ರಹ್ಮಾನ್, ಮಸೂದ್ ,ಸಿದ್ದೀಕ್ ಕಾಪ್ಪನ್ ಮತ್ತು ಆಲಂ ರನ್ನು ದೇಶದ್ರೋಹಿಗಳೆಂದು ಘೋಷಿಸಿದ ಫ್ಯಾಷಿಷ್ಟ್ ಆಡಳಿತವು ನ್ಯಾಯವನ್ನು ಅಣಕಿಸುತ್ತಿದೆ. #OneYearofHathrasConspiracy
ಬಾಯಿಯಲ್ಲಿ ರಾಮನಾಮ ಕೆಲಸ ರಾವಣದಂತಹುದು ನೀವು ಯಾವ ಧರ್ಮ ಪಾಲಿಸುತಿದ್ದೀರಿ?? ಇದು ರಾಮ ಧರ್ಮ ಅಂತೂ ಅಲ್ಲ.. ಸುಧಾರಿಸಿಕೊಳ್ಳಿ ಇಲ್ಲವೇ ರಾವಣನನ್ನು ಸುಟ್ಟ ಹಾಗೆ ಸುಡಬೇಕಾಗಿತು. @SPBelagavi @DCBelgavi @DGPKarnataka #JusticeForArbaaz
ಶಿಕ್ಷಣ ವ್ಯವಸ್ಥೆಯನ್ನು ತೂಗುಯ್ಯಾಲೆಯಲ್ಲಿಡಲು ಬಿಜೆಪಿ ಸರಕಾರ ಹೊರಟಿದೆ. ಅದನ್ನು ತಡೆಯಲು ನಾವು NEP ವ್ಯವಸ್ಥೆಗೆ ಅಸಹಕಾರ ಚಳುವಳಿಯನ್ನು ಘೋಷಿಸಿ ಜನರನ್ನೂ ಒಗ್ಗೂಡಿಸ ಬೇಕಾದೀತು. #DiscussNEPinAssembly
ಪೋಲೀಸರಿಗೆ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದಾದರೆ, ಯುನಿಫಾರ್ಮ್ ಕಳಚಿ ಡಿ,ಅಲ್ಲೇ ಡ್ರಾ ಅಲ್ಲೇ ಬಹುಮಾನ ನೀಡಲು ಮೈಸೂರಿನ ಜನತೆಗೆ ತಿಳಿದಿದೆ. @IGP_SR_Mysuru @mysurucitycorp @DCMysuru @SPmysuru #Mysore
ಪತ್ರಕರ್ತನ ಮೇಲಿನ ಹಲ್ಲೆಯು ಖಂಡನೀಯವಾಗಿದ್ದು, ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಲು ದಾಖಲೆಗಳನ್ನು ಎದುರು ನೋಡುತ್ತಿದ್ದಾರೆಯೇ? @IGP_SR_Mysuru @mysurucitycorp @DCMysuru @SPmysuru
United States Trends
- 1. Chiefs 146 B posts
- 2. #SmackDown 24,3 B posts
- 3. Georgia Tech 4.155 posts
- 4. Shinsuke 2.939 posts
- 5. Jeanty 22,8 B posts
- 6. Mahomes 29,9 B posts
- 7. Haynes King N/A
- 8. Heisman 26,4 B posts
- 9. Arian Smith N/A
- 10. Iowa 14,9 B posts
- 11. Brock Bowers 9.376 posts
- 12. Andrade 8.246 posts
- 13. Antonio Pierce 2.220 posts
- 14. Myles Colvin N/A
- 15. #loveafterlockup N/A
- 16. Bobo 39,5 B posts
- 17. #LVvsKC 10,2 B posts
- 18. #GoDawgs 3.267 posts
- 19. Zelensky 104 B posts
- 20. Carlson 19,2 B posts
Something went wrong.
Something went wrong.