@NannaDhvani Profile picture

ನರಸಿಂಹಮೂರ್ತಿ ಪ್ರಜಾಕೀಯ

@NannaDhvani

Joined August 2022
Similar User
#UPP 🚥🗝️🤫 Venkatesh Naik R photo

@Venkate40248118

ನರಸಿಂಹಮೂರ್ತಿ ಪ್ರಜಾಕೀಯ Reposted

Love You Tanya❤️

ஸ்டாலின் அங்கிள் ஐ லவ் யூ #MKStalin | #Tanya



ಪುಟ್ಟ ಬಾಲಕಿಯರ ಮೇಲೆ ಅತ್ಯಾಚಾರ ಹಾಗೂ ಕೊಲೆಯಾಗದಂತೆ ತಡೆಯಲು ಇರುವ ಒಂದು ಮಾರ್ಗವೆಂದರೆ ನಮ್ಮ ಕಾನೂನಿನಲ್ಲಿ ತರಬೇಕಾದಂತ ಬದಲಾವಣೆ


ವೈದ್ಯಕೀಯ ಹಾಗೂ ಶಿಕ್ಷಣವನ್ನು ಸಂಪೂರ್ಣವಾಗಿ ಉಚಿತ ಮಾಡಬೇಕು


ಇನ್ನು ಯಾವ ಮನಸ್ಥಿತಿ ಗಳಲ್ಲಿ ನಾವಿದ್ದೇವೆ ಎಂಬುದನ್ನು ನಾವು ಯೋಚಿಸಬೇಕು

NannaDhvani's tweet image. ಇನ್ನು ಯಾವ ಮನಸ್ಥಿತಿ ಗಳಲ್ಲಿ ನಾವಿದ್ದೇವೆ ಎಂಬುದನ್ನು ನಾವು ಯೋಚಿಸಬೇಕು

ನಮ್ಮ ಭಾರತದಲ್ಲಿ ಶಿಕ್ಷಣ ಮತ್ತು ಆರೋಗ್ಯ ಉಚಿತ ಯಾವಾಗ


ಬಹಳ ದಿನಗಳಿಂದ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ರೇಷನ್ ಕಾರ್ಡಿಗೆ ಹೆಸರು ಸೇರ್ಪಡೆ ಮಾಡುವುದಕೆ ಸಂಬಂಧಿಸಿದ ವೆಬ್ ಸೈಟ್ ಅನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಯಾವ ಕಾರಣಕ್ಕೆಂದು ಕೂಡ ನಮಗೆ ತಿಳಿದಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅದನ್ನು ತೆರವುಗೊಳಿಸಬೇಕೆಂದು ಮನವಿ


ಇದು ಪ್ರಜಾಕೀಯ ದ ವಿಚಾರತೆ ಹಾಗೂ ಗಂಭೀರತೆ

NannaDhvani's tweet image. ಇದು ಪ್ರಜಾಕೀಯ ದ ವಿಚಾರತೆ ಹಾಗೂ ಗಂಭೀರತೆ

United States Trends
Loading...

Something went wrong.


Something went wrong.