@NageshRebel Profile picture

Nagesh Rebel

@NageshRebel

🕊*🍀ಕಾಲ ಎಲ್ಲವನ್ನೂ ಮರೆಸುತ್ತೆ ಅಂತಾರೆ...ಆದರೆ ಅದು ಮರೆಸಿದ್ದಕ್ಕಿಂತ ನೆನಪಿಸಿದ್ದೇ ಹೆಚ್ಚು🍀*

Joined September 2017
Similar User
@ಶಶಿಕುಮಾರ್ ಎಸ್ ಎಂ photo

@ShaShiGowda05

ಆರ್. ಉಮೇಶ್ ಕುಮಾರ್ photo

@UmeshKu31323596

ಪ್ರಜಾಕೀಯ ದುರ್ಯೋಧನ್ (Dhuryodhann) photo

@Ravimaddyraadhe

ಸಂತೋಷ್ ಗೌಡ / 𝙎𝘼𝙉𝙏𝙃𝙊𝙎𝙃 𝙂𝙊𝙒𝘿𝘼 photo

@santhoshgowdaa_

Sachin.......ĈHÍNÑÄ 😉❤ photo

@sachin_chinna

Ç R Ø W Ñ 👑 photo

@kirikkarthi7999

call.me.dasa photo

@dasamanugowda

ರತ್ನ ಪೂರಿ🌹🌹🌹 photo

@RRathnapur

Anjankiccha kiccha photo

@Anjankicchakic4

ಆದರ್ಶ್ ಮಹಾರುದ್ರ photo

@adarshmaharudra

Mahesh photo

@Mahesh_Sh09

udaykumar photo

@Udaykumar78478

DBoss photo

@GururajSajjan4

Happy birthday boss love u lot chinna @alluarjun

NageshRebel's tweet image. Happy birthday boss love u lot chinna @alluarjun

Nagesh Rebel Reposted

#_ನೋಡು_ತಮ್ಮ.. #_ಮೊಘಲರು_ತುಳುದ್ರು_ಜಗ್ಗಲಿಲ್ಲಾ.. #_ಬ್ರಿಟಿಷ್ನೊರು_ಆಳುದ್ರು_ಬಗ್ಗಲಿಲ್ಲಾ... #_ಇಂಡಿಯನ್ಸ್_ಎಲ್ಲೇ_ಇದ್ರು_ಇಂಡಿಪೆಂಡೆಂಟ್_ಆಗಿ_ಓಡಾಡ್ತಾರೆ.... #ಶಾಂತಿಗೆ_ಬುದ್ದ... #_ಯುದ್ದಕ್ಕ_ಮಹಾಭಾರತ.... #_ಜಗತ್ತಿಗೆ_ಗೀತೆ_ಸಾರಿದ_ದೇಶ_ಕಣೊ_ನಮ್ದು.... I love my india #_ಗಜ

NageshRebel's tweet image. #_ನೋಡು_ತಮ್ಮ..
#_ಮೊಘಲರು_ತುಳುದ್ರು_ಜಗ್ಗಲಿಲ್ಲಾ..
#_ಬ್ರಿಟಿಷ್ನೊರು_ಆಳುದ್ರು_ಬಗ್ಗಲಿಲ್ಲಾ...
#_ಇಂಡಿಯನ್ಸ್_ಎಲ್ಲೇ_ಇದ್ರು_ಇಂಡಿಪೆಂಡೆಂಟ್_ಆಗಿ_ಓಡಾಡ್ತಾರೆ....
#ಶಾಂತಿಗೆ_ಬುದ್ದ...
#_ಯುದ್ದಕ್ಕ_ಮಹಾಭಾರತ....
#_ಜಗತ್ತಿಗೆ_ಗೀತೆ_ಸಾರಿದ_ದೇಶ_ಕಣೊ_ನಮ್ದು....
I love my india 
      #_ಗಜ

*ಮನುಷ್ಯರು ಸದಾ ಹೇಳುತ್ತಾರೆ - "ಜೀವಂತವಾಗಿ ಇದ್ದರೆ ಮತ್ತೆ ಭೇಟಿಯಾಗೋಣ."* *ಆದರೆ ಒಬ್ಬ ಒಳ್ಳೆಯ ಸ್ನೇಹಿತ ಅದ್ಭುತವಾದ ಮಾತನ್ನು ಹೇಳಿದ - "ಭೇಟಿಯಾಗುತ್ತ ಇದ್ದರೆ ಜೀವಂತವಾಗಿ ಇರುತ್ತೇವೆ.* ಶುಭರಾತ್ರಿ


Nagesh Rebel Reposted

ಜೈ ಆಂಜನೇಯ 😊👍


<b>👸👸 ಅವಳು ನನಗಿಂತ white👵 👮 ನಾನು ಅವಳಗಿಂತ hight💂💂 💌📵 ಹೀಗೆ call ಮಾಡಿದಳು ಒಂದು night 🏃🏃🏄 ಆ ಕುಷಿಗೆ ನಾನ್ full tight 🍹


"#SILENCE is the best answer for All questions"😘 "#SMILING is the best reaction in All situations"😊😊😍✌️


Nagesh Rebel Reposted
nimmaupendra's tweet image.

#ಹೊಡುದ್ರೆ 👊#ಆನೆನೇ 🐘#ಹೊಡಿಬೇಕು 👊#ಗೆದ್ರೆ💪 #ರಾಜ್ಯಾನೇ 🌁#ಗೆಲ್ಬೇಕು 💪#ಲೈಫಲ್ಲಿ_ಫ್ಯಾನು 💆#ಅಂತ__ಆದ್ರೆ__.#ಅದ#ದಚ್ಚು #ಫ್ಯಾನೇ__ಆಗ್ಬೇಕು💯


👈ಅವಳು ಎದುರಲ್ಲಿ ಬಂದ್ರೆ 💃 👀ಕಣ್ಣು ಮುಚ್ಚೊಕೆ ಮನಸ್ ಆಗಲ್ಲ 🙈☝ 👈ಅವಳು ಕನಸಲ್ಲಿ ಬಂದ್ರೆ 💞👉🌈🌜🌇 👀ಕಣ್ಣು ಬಿಡೊಕೆ ಮನಸ್ ಆಗಲ್ಲ 🎵c🎶..... 😘😘😘😘💔.


Nagesh Rebel Reposted

ನಾವ್ ಆಡೋ #ಭಾಷೆ....👌 😯ನಾವ್ ಬಿಡೋ #photo 👇 👥ನಾವ್ ಬರಿಯೋ ಸ್ಟೇಟಸ್😎... ಅಷ್ಟೇ ಯಾಕೇ ನಾವ್ ಉಸಿರಾಡೋ ಗಾಳಿ ಕೂಡಾ ಹೇಳುತ್ತೇ nanuಪಕ್ಕಾ DARSHAN ಅಬಿಮಾನಿ ಅಂತಾ

NageshRebel's tweet image. ನಾವ್ ಆಡೋ #ಭಾಷೆ....👌
😯ನಾವ್ ಬಿಡೋ #photo 👇
👥ನಾವ್ ಬರಿಯೋ ಸ್ಟೇಟಸ್😎...
  ಅಷ್ಟೇ ಯಾಕೇ ನಾವ್ ಉಸಿರಾಡೋ ಗಾಳಿ ಕೂಡಾ ಹೇಳುತ್ತೇ nanuಪಕ್ಕಾ DARSHAN ಅಬಿಮಾನಿ ಅಂತಾ

ನಾಲಿಗೆಗೆ ಪ್ರೀತಿ ತಿಳಿಯದು ಹೃದಯಕ್ಕೆ ಮಾತು ಬಾರದು ಮೌನ ಮನಸ್ಸಿನ ನೋವು ಕಡಿಮೆ ಮಾಡದು ಕಣ್ಣುಗಳು ನೋವು ತಿಳಿಸುವುದು


ದೇವ್ರು ಎಲ್ರೀಗೂ ಎಲ್ಲಾ ಕೊಡಲ್ಲ! Exmpl:-ಹೆಣ್ಣಿಗೆ ಅಂದ ಕೊಟ್ಟವ ಬುದ್ಧಿ ಕೊಟ್ಟಿಲ್ಲ ಸಿವಾ 😂😂


#ನನ್ನ_future_ಹೆಂಡ್ತಿ👸👸 #ಎಲ್ಲೆ_ಇರು_ಹೇಗೆ_ಇರೂ_ಅದ್ರೆ_ಯಾರ್ನೂ #ಡೌವ್_ಹೋಡಿದಲೆ_ಇರು😉😜😉😜😉


🙏🙏🙏🙏🙏 *ಅವಮಾನಗಳನ್ನು* *ಎದುರಿಸುವ ಸಾಮರ್ಥ್ಯವಿದ್ದರೆ...* *ಸನ್ಮಾನ ಸ್ವೀಕರಿಸುವ ಯೋಗ್ಯತೆ ಬಂದೇ ಬರುತ್ತೆ..!!* *ಶುಭೋದಯ*


Loading...

Something went wrong.


Something went wrong.