@KiranCP19 Profile picture

Kiran CP

@KiranCP19

Smile

Joined May 2020
Kiran CP Reposted

ಎಲ್ಲೆಲ್ಲೋ ಹೋಗಿ ಬಟ್ಟೆಬಿಚ್ಚಿ ಮರ್ಯಾದೆ ಕಳೆಯುತ್ತಿರುವ @BJP4Karnataka ನಾಯಕರಿಗೆ ದಾನ ಮಾಡೋಣ ಎಂದು 90 ಜೊತೆ ಬಟ್ಟೆ ಖರೀದಿ ಮಾಡಿದ್ದೇನೆ. ಬೇಕಿದ್ದರೆ @nalinkateel ಅವರಿಗೂ ಒಂದೆರಡು ಜೊತೆ ಬಟ್ಟೆ ದಾನ ಮಾಡ್ತೀನಿ. ಇನ್ನೂ 19 ಸಿಡಿ ಇದೆಯಂತೆ, ಎಲ್ಲವೂ ಹಿಡಿತದಲ್ಲಿರಲಿ, ನಾಲಗೆ ಕೂಡಾ.

Tweet Image 1

Kiran CP Reposted

ಹಿಂದಿ ಹೇರಿಕೆಗೆ ಭಾರತದ ಸಂವಿಧಾನ ಸಹಾಯ ಮಾಡುತ್ತಿದೆ ಎನ್ನುವವರಿಗೆ ಈ ಪೋಸ್ಟ್ ಮಾಡುತ್ತಿದ್ದೇವೆ. ಭಾರತದ ಸಂವಿಧಾನ ಎಂದೂ ಹೇರಿಕೆ ಅಥವಾ ಬಲವಂತ ಮಾಡಿ ಜನರ ವೈವಿಧ್ಯತೆಯನ್ನು ಹಾಳು ಮಾಡಿ ಎಂದು ಹೇಳುವುದಿಲ್ಲ. ತುಂಬಾ ದಿನಗಳಿಂದ ಆ. 343-351 ತನಕ ಇರುವ ಸಂವಿಧಾನದ ವಿಧಿಗಳ ಬಗ್ಗೆ ಬರೆಯೋಣ ಎಂದು ಯೋಚಿಸುತ್ತಿದ್ದೆವು ಈಗ ಬರೆಯುತ್ತೇವೆ.


Kiran CP Reposted

We don’t want Hindi in Karnataka. Just the way UP doesn’t want Kannada in UP. Special privilege to Hindi over other native Indian languages across India is wrong. This is flawed and the constitution has to be amended accordingly.


Kiran CP Reposted

ಆಳುವ ಸರ್ಕಾರವನ್ನು ಟೀಕಿಸಿದರು ಎಂಬ ಕಾರಣಕ್ಕೆ ಕನ್ನಡದ ಹೆಮ್ಮೆಯ ಸಾಹಿತಿ, ಸಂಶೋಧಕ ನಾಡೋಜ ಹಂಪನಾ‌ ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಅಪಮಾನಿಸಲಾಗಿದೆ.‌‌ ಇದನ್ನು ಮಾಡಿದವರದು ವಿಕೃತ ಮನಸ್ಥಿತಿ. ಕನ್ನಡಿಗರ ಪರಂಪರೆಯ ಮೇಲೆ ಮಾಡಿದ ಹಲ್ಲೆಯಿದು. ಈ‌ ದುಷ್ಕೃತ್ಯಕ್ಕೆ ಯಾರು ಕಾರಣರೋ ಅವರ‌ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು.(1/8)


Kiran CP Reposted

ಈ ಮಾಹಿತಿ ಕನ್ನಡದಲ್ಲಿ ಯಾಕಿಲ್ಲಾ ಸ್ವಾಮಿ..? ಕನ್ನಡದ ರೈತರು ಲೆಕ್ಕಕ್ಕೆ ಇಲ್ವಾ...? ನಿಮಗೆ @CTRavi_BJP ಸರ್

Tweet Image 1

Kiran CP Reposted

ಮನವಿ ಸ್ವೀಕರಿಸಿದ‌ ನಂತರ ಉಪಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು, ಕನ್ನಡ ವಿವಿ ಸಮಕುಲಾಧಿಪತಿಗಳೂ ಆದ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಕೊಟ್ಟ ಭರವಸೆಯ ಮಾತುಗಳು. (6)


United States Trends
Loading...

Something went wrong.


Something went wrong.