Similar User
@INCkollegal
@Prasannabyn
@Manjunath_D_R
Visited Palace Grounds in Bengaluru where thousands of our migrant brothers and sisters, are in kms long queue, struggling to get train tickets. I again appeal to @CMofKarnataka to make their travel free & ensure they reach home or let us in the KPCC fund their train tickets.
ಸಾವಿಗೆ ಹೇದರಿ ಕ್ಷಮೆ ಕೇಳಲು ಕಾಂಗ್ರೆಸ್ಸಿಗರು ಹೇಡಿಗಳಲ್ಲ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹುಟ್ಟು ಹೋರಾಟಗಾರರು. ಕೊಲೆ ಬೆದರಿಕೆ ಹಾಕದ ಹೇಡಿಯ ಬಂಧನ ಯಾವಾಗ ??? @BSYBJP @Copsview
ಮಹಾತ್ಮ ಗಾಂಧಿಯನ್ನು ಕೊಂದವನ ಅನುಯಾಯಿಗಳು ಆರಾಧಕರು @BJP4India ಆಳ್ವಿಕೆಯಲ್ಲಿ ಬಹಳ ಸಕ್ರಿಯರಾಗಿದ್ದಾರೆ. ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿಯನ್ನು ಕೊಂದವರ ಉಗ್ರವಾದ ಬೆಳವಣಿಗೆಯಲ್ಲಿದೆ. ಡಿ.ಬಸವರಾಜ್ ಅವರಿಗೆ @BSYBJP ಸರ್ಕಾರ ಸೂಕ್ತ ಭದ್ರತೆಯನ್ನು ಕೊಟ್ಟು, ಕೊಲೆ ಬೆದರಿಕೆಯೊಡ್ಡಿರುವವರನ್ನು ಶೀಘ್ರ ಬಂಧಿಸಬೇಕು.
ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂತ ಎಲ್ಲ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವ ಉದ್ದೇಶದಿಂದ ಒಂದು ತಿಂಗಳ ಕಠಿಣ ವ್ರತಾಚಾರಣೆಯ ಬಳಿಕ ಬರುವ #ರಂಜಾನ್ (ಈದ್-ಉಲ್-ಫಿತರ್) ಹಬ್ಬದ ಹಾರ್ದಿಕ ಶುಭಾಶಯಗಳು.
ಅರಮನೆ ಮೈದಾನದಲ್ಲಿರುವ ವಲಸೆ ಕಾರ್ಮಿಕರ ಸ್ಥಿತಿಯನ್ನು ನೋಡಿ ಸಂಕಟವಾಗುತ್ತಿದೆ. 20,000ಕ್ಕೂ ಹೆಚ್ಚು ಜನರು ಬೆಳಿಗ್ಗೆ 6 ಗಂಟೆಯಿಂದ ಅಲ್ಲಿದ್ದಾರೆ. ಅವರಿಗೆ ಊಟ - ನೀರಿನ ವ್ಯವಸ್ಥೆ ಕೂಡಾ ಇಲ್ಲ. ಸರ್ಕಾರದಿಂದ ₹ 1000 ರೈಲ್ವೆ ವೆಚ್ಚ ಭರಿಸುವುದಾಗಿ ಹೇಳಿ, ಇದೀಗ ಪ್ರಯಾಣದ ವೆಚ್ಚ ಅವರೇ ಭರಿಸಬೇಕು ಎಂದಿದ್ದಾರೆ. - @DKShivakumar
ಸರ್ಕಾರ ಕೂಡಲೇ 13 ಕೋಟಿ ಬಡ ಕಾರ್ಮಿಕ ಕುಟುಂಬಗಳಿಗೆ ನೇರವಾಗಿ ₹ 7500 ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಬೇಕು. - @RahulGandhi #राहुल_गांधी_मजदूरों_के_साथ
.@BJP4Karnataka Is PM unquestionable ? Is he above Law ? Centre has betrayed the people of Karnataka since last 6 years. You shamelessly misuse law to file FIR on those questioning you !! We will fight out but you have lost out morally as you have no answers.
ಮನುಷ್ಯನನ್ನು ಎಲ್ಲಾ ವಿಧವಾದ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವ ಸಲುವಾಗಿ ಆಚರಿಸುವ, ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ಒಂದು ತಿಂಗಳ ವ್ರತಾಚರಣೆ ನಂತರ ಬರುವ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು. #RamadanMubarak #EIDMubarak #Ramadan #EidAlFitr
WATCH: ಶ್ರೀ ರಾಹುಲ್ ಗಾಂಧಿಯವರ ವಲಸೆ ಕಾರ್ಮಿಕರೊಂದಿಗೆ ಮಾತುಕತೆ #राहुल_गांधी_मजदूरों_के_साथ youtube.com/watch?v=xcrS9y…
No FIR + No Arrest ❌Anurag Thakur ❌Kapil Mishra ❌Parvesh Verma ❌Komal Sharma UAPA + Arrested ✅Safoora Zargar ✅MeeranHaider ✅ShifaRehman ✅Asif Iqbal Jamia students are facing endless harassment from BJP for anti-CAA protests They will emerge stronger👊 #StandWithJamia
ಶಿವಮೊಗ್ಗದ ಸಾಗರದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಜಕ್ಕೂ ಈ ರಾಜ್ಯದಲ್ಲಿ ಮತ್ತು ದೇಶದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. @CMofKarnataka @DKShivakumar @INCKarnataka
ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಪವಿತ್ರ ಕುರ್ಆನ್ ಅವತೀರ್ಣಗೊಂಡ ಗೌರವಾರ್ಥ, ಮನುಷ್ಯನನ್ನು ಸ್ವೇಚ್ಛೆ, ಸ್ವಾರ್ಥ, ಅತ್ಯಾಗ್ರಹಗಳಂತಹ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿಸುವ ಉದ್ದೇಶದ, ಒಂದು ತಿಂಗಳ ಕಠಿಣ ವ್ರತಾಚರಣೆಯ ಬಳಿಕ ಬರುವ ರಂಜಾನ್ ಹಬ್ಬದ ಹಾರ್ದಿಕ ಶುಭಾಷಯಗಳು. #Ramadan #EidMubarak
ದೃಷ್ಟಿಹೀನ ಸರ್ಕಾರದ ಆಡಳಿತವಿದ್ದರೂ ಇಂದು ದೇಶವನ್ನು ರಕ್ಷಿಸುತ್ತಿರುವುದು ಕಾಂಗ್ರೆಸ್ ಸರ್ಕಾರಗಳು ಕೊಟ್ಟ ಆಹಾರ ಭದ್ರತಾ ಕಾಯ್ದೆ, ಆರೋಗ್ಯ ಯೋಜನೆಗಳು ಮತ್ತು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳೇ ಹೊರತು ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯುವ ಪ್ರಹಸನವಲ್ಲ.
Assalamu alaikum warahmatullahi wabarakatuh #EidUlFitr Mubarak to all.I wish you & your family good health, peace & prosperity.This is not an easy time for us.We are in the middle of a pandemic.May Almighty accept our ibadah in this holy month, grant ease & strength to all Ameen.
.@BJP4Karnataka, can't hide your mistakes by rhetoric There is no account of PM cares Fund-Spent & Expenditure Why our state hasn't received any aid so far First answer these questions & explain to people,what centre has done for Karnataka Do you & your 25mps have any answers?
Our migrant labourers- brothers and sisters walked thousands of kilometers without food and water, they did not stop. They were beaten, frightened, threatened, but they did not stop: @RahulGandhi #राहुल_गांधी_मजदूरों_के_साथ
ದ್ವೇಷಾಸೂಯೆಗಳನ್ನು ಸುಟ್ಟು ಪ್ರೀತಿ,ವಿಶ್ವಾಸ, ಶಾಂತಿ,ಸೌಹಾರ್ದತೆಯನ್ನು ಬೆಳಗುವ ರಂಜಾನ್ ಹಬ್ಬದ ಸಂದೇಶ ನಮಗೆಲ್ಲರಿಗೂ ದಾರಿದೀಪವಾಗಲಿ. ನಾಡಿನ ಎಲ್ಲ ಮುಸಲ್ಮಾನ ಬಂಧುಗಳ ಬದುಕಲ್ಲಿ ಪವಿತ್ರ ರಂಜಾನ್ ಹಬ್ಬ ಸುಖ,ಸಂತೋಷ, ನೆಮ್ಮದಿಯನ್ನು ತುಂಬಲಿ ಎಂದು ಮನದುಂಬಿ ಹಾರೈಸುತ್ತೇನೆ. #EidMubarak #EidalFitr2020
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.. #ಈದ್_ಮುಬಾರಕ್ I wish this Ramadan will infuse you with courage. May this Eid bring you joy, happiness, peace and prosperity. #EidMubarak
Government should give 7500 rupees directly through cash transfer to 13 crore families: @RahulGandhi #राहुल_गांधी_मजदूरों_के_साथ
Don't escape & divert issues First answer on Betrayal to Karnataka Why no Aid announced to state so far? Why your 25 Mps have not raised voice? Why PM cares fund is not accountable? Answer first, then lets check dictionary to find out meanings of betrayal & cowardice as well
Dear @INCKarnataka, If you check a dictionary, you will understand difference between questioning & accusing. Are you saying that MOTHER Sonia Gandhi, prime accused in National Herald Corruption Case can falsely accuse PM Modi & still not be questioned? #FIRPeCharchaWithSonia
United States Trends
- 1. Black Friday 530 B posts
- 2. #TheOfficialTSTheErasTourBook 9.891 posts
- 3. #TTPDTheAnthology 10,3 B posts
- 4. $CUTO 8.751 posts
- 5. #socideveloper_com N/A
- 6. #FridayVibes 5.609 posts
- 7. #TaylorSwift 1.446 posts
- 8. Good Friday 61,9 B posts
- 9. Aleppo 121 B posts
- 10. Cutoshi Farming N/A
- 11. FROMIS TOO 1.864 posts
- 12. Assad 97,3 B posts
- 13. Earthworm Jim 1.599 posts
- 14. Cyber Monday 13,1 B posts
- 15. Datsun 13,4 B posts
- 16. Fashion Nova N/A
- 17. Secured 37,1 B posts
- 18. Kyrie 35 B posts
- 19. Merry Christmas 25,2 B posts
- 20. Algebra 11,8 B posts
Something went wrong.
Something went wrong.