@Ajjimommaga Profile picture

✨ ಅಜ್ಜಿಮೊಮ್ಮಗ 😎

@Ajjimommaga

🔸'LET THE REVOLUTION WIN DEAR'

Joined February 2023

ಭೂಮಿಗಿಳಿಸಿದ ಬೀಜವೊಂದು ಉತ್ತಮವಾಗಿ ಬೆಳದು ರೈತನ ಖುಷಿಗೆ ಕಾರಣವಾಗುವ ಮುನ್ನ ವರುಣದೇವನೇ ಮುನಿಸಿಕೊಂಡರೆ ಏನು ಮಾಡಲಯ್ಯ ||


ಆನಂದ ಚುಂಬನ....! Ro-hit fance proud to 33 ♥️✨🫂 #HardikPandyaRohit #RohitSharma𓃵 #RohitSharma #T20WorldCup #Cricket

Tweet Image 1

✨ ಅಜ್ಜಿಮೊಮ್ಮಗ 😎 Reposted

ನಿಟ್ಟುಸಿರ ಮಾತೇಕೆ ಬೆಟ್ಟದ ಹೂವನು ಬಚ್ಚಿಡಲೇಕೆ ಬಿಚ್ಚಿಡು ನಿನ್ ಇನಿಯನ ಕೆರಳಿದ ಕುತೂಹಲ ತಣಿಯಲಿ ನಿನ್ ಎದೆಯ ದನಿ ನನಗೂ ಕೇಳಿಸಲಿ😊

#ನಿನಗಾಗಿಬರೆದದ್ದು

Tweet Image 1


ನಾನು ನಿನಗಾಗಿ ಬರೆಯಲು ತೆಗೆದು ಕೊಂಡ ಪುಸ್ತಕದ ರಾಶಿಯಲ್ಲಿ, ಅಕ್ಷರದ ಬದಲು ಕಣ್ಣೀರಲ್ಲಿ ಒದ್ದೆಯಾದ ಪುಟಗಳೇ ಜಾಸ್ತಿ. #Silence 🤐 #brokenheart


✨ ಅಜ್ಜಿಮೊಮ್ಮಗ 😎 Reposted

ತುಂಬಾ ದಿನಗಳ ಹಿಂದೆ ಯಾರಿಗಾಗಿ ಬರೆದಿದ್ನೋ ಅವರಂತೂ ಓದಿಲ್ಲಾ, ನೀವಾದ್ರೂ ಓದಿ..:)

Tweet Image 1
Tweet Image 2
Tweet Image 3
Tweet Image 4

ಮೋಸದ ಬಲೆಗೆ ಸಿಕ್ಕು ನನ್ನ ಪ್ರೀತಿಯ ಮೆರವಣಿಗೆ ಮಸಣದ ಕಡೆ ಹೆಜ್ಜೆ ಹಾಕಿದೆ. #brokenheart 💔


ನೀ ತೊರೆದು ಹೋಗುವಾಗ ಮೊಗ್ಗಿದ್ದ ಪ್ರೇಮ ಇಂದು ಅರಳಿ ಹೊವಾಗಿ ಘಮಿಸುತ್ತಿದ್ದೆ..! #Love #LOVEONE


✨ ಅಜ್ಜಿಮೊಮ್ಮಗ 😎 Reposted

ಅವಳ ಗುಂಗಿನಲ್ಲಿ:)

Tweet Image 1
Tweet Image 2
Tweet Image 3
Tweet Image 4

*ಯಾರಾ ಈ ಚೆ ಗುವಾರ?* (ಇಂದು ಚೆ ಹುಟ್ಟಿದ ದಿನ ) ಮಬ್ಬುಗತ್ತಲನ್ನೇ ಮುಂಜಾನೆಯೆಂದು ಭ್ರಮಿಸುವ ಬ್ರಾಂತಿಗಳಿಗೆ ಬೆಳಕಿನ ಸರ್ಜರಿ ಮಾಡಿದ ವೈದ್ಯ.. #comunista M.r.#che

Tweet Image 1

ವಯಸ್ಸು ಎಷ್ಟೇ ಸಣ್ಣದು ಇದ್ದರೂ, ಪರಿಸ್ಥಿತಿ ಬಹು ಬೇಗ ದೊಡ್ಡವನನ್ನಾಗಿಸುವದು. #life


ಹೋದ್ರೆ ಹೋಗಮ್ಮ ಬಂದ್ರೆ ಬಾರಮ್ಮ ನಡುವೆ ಇ B3 ಆಟ ನಮ್ಮ ಹತ್ತಿರ ಬೇಡಮ್ಮ 😎🤏✨ #attitude


ಜಗತ್ತಲ್ಲಿ ಸಾವಿರಾರು ಆಟಗಳಿದ್ದರು ಅವಳು ಆಯ್ಕೆ ಮಾಡಿದ್ದು ಆ ಮುಗ್ಧ ಹುಡುಗನ ಭಾವನೆಗಳನ್ನ #broken 💔


ಚಳಿಯು ಬಂತಲ್ಲ ಇಳೆಯ ಮೇಲೆ ಚಳಿಯು ಬಂತಲ್ಲ ಮಂಜಿನ ಕಂಬಳಿ ಹೊದ್ದುಕೊಂಡು ಮಾತೇ ಇಲ್ಲದ ಕಳ್ಳನ ರೀತಿ ಬಾಗಿಲ ಕಿಂಡಿ ತೂರಿತ್ತು ಕಂಡವರನ್ನು ಹಿಡಿದಿತ್ತು. • ಸಿದ್ದಲಿಂಗಯ್ಯ @mysore 📍 #mysore @maisooru full 🥶


TELEGRAM GIVEAWAY 🎁✨!! Predict the score of Sunil narine for #KKRvsSRH Match & Get a chance to win 100₹-500₹ . RULE! Follow @Ajjimommaga LIKE AND RETWEET THIS TWEET. Join before 7:30..!!

Tweet Image 1

TELEGRAM GIVEAWAY 🎁✨!! Predict the score of Travis Head for today #KKRvsSRH Match & Get a chance to win 100₹-500₹ . RULE! Follow @Ajjimommaga LIKE AND RETWEET THIS TWEET. Join before 7:30..!!

Tweet Image 1
Tweet Image 2
Tweet Image 3
Tweet Image 4

ಮಾಮು ಅದನ್ನು ಆಡೋಕೆ ಯಾಕ್ ಹೋಗ್ತಿದ್ದಿ ಅಂತ ಗೊತ್ತು ಬಿಡು 🤣😜 ಹೌದು ಕೈ ಮುರಕೊಂಡಿದ್ದು ಹೇಳಿಲ್ಲ 😅😂

This post is unavailable.

"ಮಸಣದ ಚೆಲುವೆ" ಕವನಗಳನ್ನು ಬರೆಯಲು ಆಶ್ರಯಿಸಿದೆ ನಿನ್ನ, ನಗೆ ಚಿಮ್ಮಿಸಿ ಬಾರೆನ್ನುತು ನಿನಪ್ಪಿದೆ ನನ್ನ •ಬಂಡಾಯ ಕವಿ ಸಿದ್ದಲಿಂಗಯ್ಯ.


United States Trends
Loading...

Something went wrong.


Something went wrong.